ಸಂ. | ವರ್ಷ | ಚಿತ್ರದ ಹೆಸರು | ನಿರ್ದೇಶಕರ | ತಾರಾಗಣ | ಸಂಗೀತ ನಿರ್ದೇಶಕ | ನಿರ್ಮಾಪಕರು | ನಿರ್ಮಾಣ | |
---|---|---|---|---|---|---|---|---|
1 | 1934 | ಸತಿ ಸುಲೋಚನ | ವಾಯ್.ವಿ.ರಾವ್ | ನಾಗೇಂದ್ರರಾವ್, ಸುಬ್ಬಯ್ಯ ನಾಯ್ಡು, ಲಕ್ಷ್ಮಿ ಬಾಯಿ, ತ್ರಿಪುರಾಂಬಾ, ಸಿ.ಟಿ.ಶೇಷಾಚಲಂ | ಆರ್.ನಾಗಚಂದ್ರ ರಾವ್ | ಶ ಚಮನಲಾಲ್ ದುಂಗಾಜಿ | ಸೌತ್ ಇಂಡಿಯಾ ಮೋಷನ್ | |
2 | 1934 | ಭಕ್ತ ಧೃವ | ಪಾಶ್ವನಾಥ ಆಲ್ತೆಕರ | ಮಾಸ್ಟರ್ ಮುತ್ತು, ಟಿ.ದ್ವಾರಕನಾಥ, ಹೆ.ಎಸ್.ಕೃಷ್ಣಸ್ವಾಮಿ ಐಯಂಗಾರ್, ಜಿ.ನಾಗೆಶ್ವರಾಯರು, ಎಮ್.ಜಿ.ಮಾರಿರಾವ್, ಟಿ.ಕನಕಲಕ್ಷ್ಮಿ | ಹಾರಮನಿಯಂ ಶೇಶಗಿರಿರಾವ್ | ಡಾ|| ವಾಯ್.ಎಲ್ ನಾರಾಯನರಾವ್ | ಜಯವಾಣಿ ಟಾಕೀಜ್ | |
3 | 1935 | ಸದಾರಮೆ | ರಾಜಾ ಚಂದ್ರಶೇಖರ | ಗುಬ್ಬಿ ವೀರಣ್ಣ, ಮೂರಾರಾಚಾರ್ಯ, ಶಕುಂತಲಾ, ಕೆ.ಅಶ್ವತಮ್ಮ, ಸ್ವರನಮ್ಮ | ವೆಂಕಟರಾಮಯ್ಯ (ಪಾಪಣ್ಣ) | ಗುಬ್ಬಿ ವೀರಣ್ಣ | ಶಕುಂತಲಾ ಪಿಲ್ಸಂ | |
4 | 1936 | ಸಂಸಾರ ನೌಕ | ಎಚ್,ಎಲ್,ಎನ್. ಸಿಂಹಾ | ಬಿ.ಆರ್.ಪಂತಲು, ಎಮ.ವಿ.ರಾಜಮ್ಮ, ಎಸ್.ಕೆ.ಪದ್ಮಾದೇವಿ, ಎಮ್.ಎಸ್.ಮಾಧವರಾವ್, ಡಿಕ್ಕಿ ಮಾಧವರಾವ್, | ಎಮ್.ಮಾಧವರಾವ್ | ಕೆ ನಂಜಪ್ಪ | ದೇವಿ ಪಿಲ್ಸಂ | |
5 | 1936 | ಚಿರಂಜೀವಿ | ಕೆ.ಪಿ.ಭಾವೆ | ದೇವುಡು, ಶಾರಧಾ, ಮಳನಳ್ಳಿ ಸುಂದರಂ, ಬಸವರಾಜ ಮನಸೂರಂ, ಆರ್.ಎಸ್.ಮೂರ್ತಿ, ನಾರಾಯನ್ ರಾವ್ | ಹಾರಮೋನಿಯಂ ಶೇಶಗಿರಿರಾವ್ | ಕ್ಯಾನರೀಸ್ ಟಾಕೀಜ್ | ||
6 | 1937 | ಪುರಂದರದಾಸ | ಬಿ.ಚವ್ಹಾಣ | ಜಿ.ಕೇಷ್ಣಸ್ವಾಮಿ ಐಯಂಗಾರ್, ತ್ರಿಪುರಾಂಬಾ, ಜೆ.ಟಿ.ಬಾಲಕೃಷ್ಣರಾವ್, | ದೇವಿ ಪಿಲ್ಸಂ | |||
7 | 1937 | ರಾಜಸೂಯ ಯಾಗ | ದ್ವಾರಕನಾಥ | ಎಸ್.ಆರ್.ವಾಸುದೇವ, ಟಿ.ಕೆ.ರಾಮಮೂರ್ತಿ, ಕೆ.ಆರ್.ಸಿತಾರಂ, ಟಿ.ಜಯಮ್ಮ, ಟಿ.ಚಂದ್ರಶೇಕರ, ಸರೋಜಾ | ಪದ್ಮನಾಭ ಶಾಸ್ತ್ರಿ | ಮೈಸೂರ ಸೌಂಡ್ಸ ಸ್ಟೂಡಿಯೋ |
1938, 1939 ಮತ್ತು 1940 ರಲ್ಲಿ ಯಾವ ಚಿತ್ರವೂ ಬಿಡುಗಡೆಯಾಗಿಲ್ಲ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.